ಡಿ. ಕೆ.ಶಿ ಗೆ ಸಿದ್ದು ಟಾಂಗ್..!!

ಶುಕ್ರವಾರ, 5 ಆಗಸ್ಟ್ 2022 (15:35 IST)
ಮುಖ್ಯಮಂತ್ರಿ ಆಗೋದು ನಮ್ಮ ಸ್ವಂತ ನಿರ್ಧಾರದಿಂದ ಅಲ್ಲ, ಅದು ಎಲೆಕ್ಷನ್ ಆದ ಬಳಿಕ ಪಕ್ಷ ಅಧಿಕಾರಕ್ಕೆ ಬಂದಾಗ ಶಾಸಕರ ಅಭಿಪ್ರಾಯ ಹಾಗೂ ಹೈಕಮಾಂಡ್ ನ ಅಂತಿಮ ತೀರ್ಮಾನದಿಂದ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಖಾಸಗಿ ಇಂಗ್ಲೀಷ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ನೀವು ಸಿಎಂ ಆಕಾಂಕ್ಷಿನಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ,ಸಿಎಂ ಆಕಾಂಕ್ಷಿ ಅಂತಲ್ಲ,ಎಲ್ಲಾ ಶಾಸಕರ ಅಭಿಪ್ರಾಯದ ಮೇಲಿರುತ್ತದೆ.ಜೊತೆಗೆ ಹೈಕಮಾಂಡ್ ತೀರ್ಮಾನದ ಮೇಲಿರುತ್ತದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ