ಎನ್‌ಡಿಎಗೆ ಭರ್ಜರಿ ಜಯ, ಯಾವ ಪಕ್ಷಕ್ಕೆ ಎಷ್ಟು ಸೀಟುಗಳು ಕೆಳಗಿವೆ ಓದಿ

ಶುಕ್ರವಾರ, 16 ಮೇ 2014 (20:13 IST)
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭೂತಪೂರ್ವ ಜಯ ಗಳಿಸಿದ್ದು, ಕಾಂಗ್ರೆಸ್ ಹೀನಾಯವಾಗಿ ಸೋಲಪ್ಪಿದೆ. ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದ ಸೀಟುಗಳಿಗಿಂತ ಹೆಚ್ಚು ಸೀಟುಗಳನ್ನು ಎನ್‌ಡಿಎ ಗೆದ್ದು, ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಸಾಮರ್ಥ್ಯ ಪಡೆದಿದೆ.

ಇದರಿಂದ ಸರ್ಕಾರದಲ್ಲಿ ಭಿನ್ನಾಭಿಪ್ರಾಯ, ಒಡಕು ಇಲ್ಲದೇ ಸುಭದ್ರ ಸರ್ಕಾರ ನೀಡಬಹುದಾದ ಅವಕಾಶ ಸಿಕ್ಕಿದೆ. ಲೋಕಸಭೆ ಚುನಾವಣೆಯಲ್ಲಿ ವಿವಿಧ ಪಕ್ಷಗಳು ಗೆದ್ದಿರುವ ಸೀಟುಗಳ ಸಂಖ್ಯೆಯನ್ನು ಕೆಳಕ್ಕೆ ನೀಡಲಾಗಿದೆ. 
 
ಒಟ್ಟು ಸ್ಥಾನಗಳು 543ರಲ್ಲಿ ವಿವಿಧ ಪಕ್ಷಗಳು ಗೆದ್ದ ಸ್ಥಾನಗಳು ಕೆಳಗಿನಂತಿವೆ ಎನ್‌ಡಿಎ -339(ಬಿಜೆಪಿ 284), ಯುಪಿಎ- 58(ಕಾಂಗ್ರೆಸ್ 44), ಡಿಎಂಕೆ- 0, ಟಿಎಂಸಿ- 34, ಎಸ್‌ಪಿ- 05, ಟಿಡಿಪಿ -15, ಎಸ್‌ಎಡಿ- 06, ಎನ್‌ಸಿಪಿ-05,  ಜೆಡಿಎಸ್ -02, ಎಐಎಡಿಎಂಕೆ -37, ಎಎಪಿ -4, ಎಸ್‌ಎಸ್-19, ಆರ್‌ಜೆಡಿ-07, ಬಿಎಸ್‌ಪಿ-0, ಎಸ್‌ಪಿ-05, ಟಿಡಿಪಿ-15, ಆರ್‌ಜೆಡಿ-07, ಇತರೆ -12.

http://elections.webdunia.com/karnataka-loksabha-election-results-2014.htm
 
http://elections.webdunia.com/Live-Lok-Sabha-Election-Results-2014-map.htm

ವೆಬ್ದುನಿಯಾವನ್ನು ಓದಿ