ರಾಹುಲ್ ಗಾಂಧಿ ಬಿಟ್ಟು ಪ್ರಧಾನಿ ಅಭ್ಯರ್ಥಿಗೆ ಈ ನಾಯಕನ ಹೆಸರು ಸೂಚಿಸಿದ ದೇವೇಗೌಡರು!
‘ಮೋದಿಗೆ ಸವಾಲು ಎಸೆಯುವ ಸಮರ್ಥರು ಯಾರು ಎಂಬುದು ಸದ್ಯದ ಪ್ರಶ್ನೆ. ಚಂದ್ರಬಾಬು ನಾಯ್ಡುಗೆ ಮಾತ್ರ ಮೋದಿಗೆ ಎದುರು ಸವಾಲು ಹಾಕಿ ನಿಲ್ಲುವ ಸಾಮರ್ಥ್ಯವಿದೆ. ಹೀಗಾಗಿ ಅವರೇ ಏಕೆ ಪ್ರಧಾನಿ ಅಭ್ಯರ್ಥಿಯಾಗಬಾರದು?’ ಎಂದು ದೇವೇಗೌಡರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.