ಸುಡುಬಿಸಿನಲ್ಲಿ ಪ್ರಚಾರ ಮಾಡುವ ತಲೆನೋವು ತಪ್ಪಿಸಲು ಮಮತಾ ಬ್ಯಾನರ್ಜಿ ಅಳಿಯ ಮಾಡಿದ ಉಪಾಯವೇನು ಗೊತ್ತಾ?!
ಅಭಿಷೇಕ್ ತೆರೆದ ಜೀಪಿನಲ್ಲಿ ತಮ್ಮದೇ ಪ್ರತಿಮೆಯೊಂದನ್ನು ಕಳುಹಿಸಿಕೊಡುತ್ತಿದ್ದಾರೆ. ಪ್ರತಿಮೆಗೆ ಹಾರ ಹಾಕಿಸಿ ಬೆಂಬಲಿಗರು ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರಕ್ಕೇ ಈ ಪರಿ ಆದರೆ ಇನ್ನು, ಚುನಾವಣೆ ಗೆದ್ದ ಬಳಿಕ ಈ ವ್ಯಕ್ತಿ ಜನರ ಕೈಗೆ ಸಿಗಬಹುದಾ ಎಂಬುದೇ ಸಾರ್ವಜನಿಕರ ಡೌಟು.