ಮೋದಿ ಹಲ್ಲು ಮುರಿಯುವ ರಸಗುಲ್ಲಾ ಕಳಿಸ್ತೀನಿ ಏನಿವಾಗ? ಮಮತಾ ಬ್ಯಾನರ್ಜಿ ಸ್ವೀಟ್ ಪ್ರಸಂಗ!
ಈ ಬಗ್ಗೆ ಪತ್ರಕರ್ತರು ಮಮತಾ ಬ್ಯಾನರ್ಜಿಯವರನ್ನು ಪ್ರಶ್ನಿಸಿದಾಗ ‘ಏನು ಸ್ವೀಟ್ಸಾ? ಹೌದು. ನಾನು ಮೋದಿಗೆ ಪ್ರತೀ ವರ್ಷ ಮಣ್ಣು ಮತ್ತು ಗುಂಡು ಕಲ್ಲಿನಿಂದ ಮಾಡಿದ ರಸಗುಲ್ಲಾ ಕಳುಹಿಸುತ್ತೇನೆ. ಹಾಗೆ ಅವರ ಹಲ್ಲು ಮುರಿಯಲಿ ಎಂದು’ ಎಂದು ಮಮತಾ ಲೇವಡಿ ಮಾಡಿದ್ದಾರೆ.