ರಾಹುಲ್ ಗಾಂಧಿ ಫೋಟೋ ಚೆನ್ನಾಗಿಲ್ಲ ಅಂತ ಮುನಿಸಿಕೊಂಡ್ರಾ ಸೋನಿಯಾ?!
ಈ ಬಗ್ಗೆ ಪ್ರಣಾಳಿಕೆ ಬಿಡುಗಡೆ ಸಮಾರಂಭಕ್ಕೂ ಮೊದಲು ಸೋನಿಯಾ ಕಾಂಗ್ರೆಸ್ ಪಕ್ಷದ ರಿಸರ್ಚ್ ಟೀಂ ಮುಖ್ಯಸ್ಥ ರಾಜೀವ್ ಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ಫೋಟೋವನ್ನು ಚಿಕ್ಕದಾಗಿ ಹಾಕಿದ್ದು ಸೋನಿಯಾ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ.