ಹೆಂಗನಿಸ್ತು.. ನನಗಂತು ತುಂಬಾ ಮಜಾ ಬಂತು : ಈ ಮಾತು ಕೂಡ ನಿಮ್ಮ ಸಂಗಾತಿಗೆ ಖುಷಿಯನ್ನು ನೀಡುತ್ತದೆ. ನಿಮ್ಮ ಸಂಗಾತಿಯ ಶರೀರದಲ್ಲಿ ಹೋಸ ಸ್ಪೂರ್ತಿ ನೀಡುತ್ತದೆ. ಒಂದು ವೇಳೆ ನೀವು ಸಂಪುರ್ಣ ಸಂತುಷ್ಟರಾಗಿದ್ದರೆ , ಖಂಡಿತವಾಗಿಯು ನಿಮ್ಮ ಮುಖದಿಂದ ಈ ಮಾತು ಬರಲೇಬೇಕು.
ಸೆಕ್ಸ್ ನಂತರ ನಿಮ್ಮ ಸಂಗಾತಿಗೆ ಬಿಸಿಯಪ್ಪುಗೆ ಮಾಡಿ, ಕಿವಿಯಲ್ಲಿ ಈ ಮಾತು ಹೇಳಿದರು, ಆಗ ನಿಮ್ಮ ಸಂಗಾತಿ ನಿಮ್ಮನ್ನು ತುಂಬಾನೆ ಪ್ರೀತಿಸೋಕೆ ಶುರು ಮಾಡುತ್ತಾಳೆ.
ಪತಿ ಪತ್ನಿಯರ ನಡುವೆ , ಮೂಕನಾಗಿ ಸುಮ್ಮನೆ ಸೆಕ್ಸ್ ಮಾಡುವುದಷ್ಟೆ ಖುಷಿಯಲ್ಲ, ಸೆಕ್ಸ್ ಜೊತೆಗೆ ಈ ರೀತಿಯ ಮಧುರ ಮಧುರ ಮಾತುಗಳು ಆಡುತ್ತಿದ್ದರೆ, ನಿಮ್ಮ ಜೀವನ ಸುಂದವಾಗುತ್ತದೆ. ಸೆಕ್ಸ್ ಮಾಡಿ ಮಧುರವಾಗಿ ಮಾತನಾಡಿ, ಸದಾ ಖುಷಿಯಾಗಿರಿ. ಆಲ್ ದಿ ಬೆಸ್ಟ್