ಲವರ್ ಗುಪ್ತಾಂಗ ಚಿಕ್ಕದು ಮಾಡೋದು ಹೇಗೆ?
ಪ್ರಶ್ನೆ: ಸರ್, ನನ್ನ ಪ್ರೇಯಸಿ ಹೆಸರು ಎಕ್ಸ್‌ವೈಝಡ್ ಅಂತ. ನಾನು ತುಂಬಾ ಸಲ ಅವಳನ್ನು ಅನುಭವಿಸಬೇಕು ಅಂತ ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿರುವೆ. ಆದರೆ ಅವಳ ಗುಪ್ತಾಂಗ ತುಂಬಾನೇ ಸಣ್ಣದಿದೆ.
ಉತ್ತರ: ಹುಡುಗಿಯರಿಗೆ ದೇಹದ ರಚನೆಗೆ ತಕ್ಕಂತೆ ಅಂಗಗಳು ರೂಪುಗೊಂಡಿರುತ್ತವೆ. ನೀವು ಆತುರ ತೋರದೇ ಅವಳೊಂದಿಗೆ ಲೈಂಗಿಕ ಕ್ರಿಯೆ ಆರಂಭಕ್ಕೂ ಮುನ್ನ ರೋಮ್ಯಾನ್ಸ್ ಮಾಡಿ.
ಆ ಬಳಿಕವೂ ಸರಿಯಾಗಿದ್ದರೆ ಅವಳ ಗುಪ್ತಾಂಗಕ್ಕೆ ಜೆಲ್ ಬಳಸಿ ಇಲ್ಲವೇ ವೈದ್ಯರ ಸಲಹೆ ಪಡೆದು ಆಯಿಲ್ ಬಳಸಿ. ಅದರಿಂದ ಮುಂದಿನ ಲೈಂಗಿಕ ಕ್ರಿಯೆ ಸರಾಗವಾಗಿ ಆಗುತ್ತದೆ.