ರತಿ ಆಟಕ್ಕಿಂತ ಈ ಆಟವೇ ಚೆನ್ನ ಅನ್ನೋ ಹುಡುಗಿ

ಗುರುವಾರ, 29 ಆಗಸ್ಟ್ 2019 (13:29 IST)
ಪ್ರಶ್ನೆ: ನಾನು ನನ್ನ ಸಹಪಾಠಿಯನ್ನು ಪ್ರೀತಿ ಮಾಡುತ್ತಿರುವೆ. ಅವಳಿಗೆ ಹಲವು ಬಾರಿ ನೀಲಿ ಚಿತ್ರಗಳನ್ನು ತೋರಿಸಿರುವೆ. ತುಂಬಾ ಕುತೂಹಲದಿಂದ ನೋಡಿರುವ ಅವಳು ಹಲವು ಬಾರಿ ನನಗೆ ಸುಖ ಕೊಟ್ಟಿದ್ದಾಳೆ.

ಒಂದು ಬಾರಿ ನಾವು ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಆಕೆ ನನ್ನ ಗುಪ್ತಾಂಗದ ಜತೆ ಆಟ ಆಡೋಕೆ ಮುಂದಾಗುತ್ತಾಳೆ. ಸಂಭೋಗ ಸುಖಕ್ಕಿಂತ ಹಸ್ತ ಮೈಥುನ ಸುಖ ಬೊಂಬಾಟ್ ಆಗಿ ಸಿಗುತ್ತಿದೆ ಅಂತಿದ್ದಾಳೆ. ಅಸಲಿಗೆ ಇದು ಸಮಸ್ಯೆನಾ?

ಉತ್ತರ: ನೀವು ನೀಲಿ ಚಿತ್ರ ತೋರಿಸಿರುವಂತೆ ಅದರಲ್ಲಿ ಮಾಡಿರುವಂತೆ ಅವಳು ನಿಮಗೆ ಮಾಡಲು ಯತ್ನ ಮಾಡುತ್ತಿರಬಹುದು. ಸಂಭೋಗಕ್ಕೆ ಅವಳು ಒಪ್ಪಿಕೊಂಡಿದ್ದಾಳೆ ಅಂದರೆ ಅದರಲ್ಲೇನೂ ತೊಂದರೆಯಿಲ್ಲ.

ಇನ್ನು ಲೈಂಗಿಕ ಕ್ರಿಯೆ ಮತ್ತು ಭಾವಪ್ರಾಪ್ತಿಯಲ್ಲಿ ಜನರು ವಿಭಿನ್ನತೆ ಹೊಂದಿದ್ದಾರೆ. ಹಾಗಾಗಿ ನೀವು ಚಿಂತೆ ಮಾಡೋ ಅವಶ್ಯಕತೆಯಿಲ್ಲ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ