ಆಂಟಿಯನ್ನು ಬಿಟ್ಟು ಒಂದು ದಿನವೂ ಇರೋಕ್ಕಾಗಲ್ಲ

ಗುರುವಾರ, 8 ಆಗಸ್ಟ್ 2019 (17:23 IST)
ಪ್ರಶ್ನೆ: ಅವಳು ಪ್ರಾಯ ತುಂಬಿದ ಆಂಟಿ. ವಯಸ್ಸು 30. ಅವಳ ಗಂಡ ಬೇರೆ ರಾಜ್ಯದಲ್ಲಿದ್ದಾರೆ. ಅವಳ ಅತ್ತೆ, ಮಾವ ಕೂಡ ಸರಕಾರಿ ಕೆಲಸದಲ್ಲಿದ್ದು ನಿತ್ಯ ನೌಕರಿಗೆ ಹೋಗುತ್ತಾರೆ. ಹೀಗಾಗಿ ಮನೆಯಲ್ಲಿ ಒಬ್ಬಳೇ ಇರುವ ನನ್ನ ಜತೆ ಪರಿಚಯಮಾಡಿಕೊಂಡಿದ್ದಾಳೆ.

ನಾವಿಬ್ಬರೂ ಅಕ್ಕ ಪಕ್ಕದ ಮನೆಯಲ್ಲಿಯೇ ಇದ್ದೇವೆ. ಪರಿಚಯ ಸಲುಗೆಯಾಗಿ ಮಾರ್ಪಟ್ಟ ಬಳಿಕ ನಾವಿಬ್ಬರೂ ಒಬ್ಬರನ್ನು ಒಬ್ಬು ಬಿಟ್ಟು ಒಂದು ದಿನವೂ ಇಲ್ಲ. ಕಳೆದೊಂದು ವರ್ಷದಿಂದ ನಾವಿಬ್ಬರೂ ನಿತ್ಯ ಸೇರುತ್ತಿದ್ದೇವೆ.
ಆದರೆ ಆಂಟಿಯಿಂದ ನನಗೆ ಯಾವ ರೀತಿಯಾದರೂ ರೋಗ ಬರಬಹುದಾ? ತಿಳಿಸಿ.

ಉತ್ತರ: ಪರಸ್ತ್ರೀಯನ್ನು ನೋಡುವುದು ಮತ್ತು ಅವರ ಜತೆ ಸುಖಿಸುವುದು ತರವಲ್ಲ. ವಿದ್ಯಾರ್ಜನೆ ವಯಸ್ಸಿನಲ್ಲಿಯೇ ಈ ರೀತಿಯಾದರೆ ಮುಂದೆ ನಿಮ್ಮ ಭವಿಷ್ಯವೇ ಹಾಳಾಗಬಹುದು. ಆಂಟಿಗೆ ಗಂಡನಿದ್ದಾನೆ. ಮನೆಮಂದಿ ಎಲ್ಲರೂ ಕೆಲಸದಲ್ಲಿದ್ದು ಅವಳಿಗೆ ಯಾವ ಚಿಂತೆಯೂ ಇರದಿರಬಹುದು. ಅವಳ ತೆವಲಿಗೆ ಹಾಗೇ ನಿಮ್ಮನ್ನು ಬಳಸಿಕೊಳ್ಳುತ್ತಿರಬಹುದು.

ಆದರೆ ನಿಮ್ಮ ಮನೆ ಪರಿಸ್ಥಿತಿ ನೋಡಿಕೊಳ್ಳಿ. ನಿಮ್ಮ ಸುಖಕ್ಕಿಂತ ನಿಮ್ಮ ತಂದೆ, ತಾಯಿ, ಕುಟುಂಬದವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಓದಿ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವಿರೋ ಅಥವಾ ಆಂಟಿ ಜತೆ ಹಾಸಿಗೆಯಲ್ಲಿಯೇ ಸದಾ ಬೀಳಲು ಇಚ್ಛಿಸುವಿರೋ ಎನ್ನುವುದನ್ನು ನಿವೇ ನಿರ್ಧರಿಸಿ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ರೋಗಗಳು ಬರೋದು ಸ್ವಾಭಾವಿಕ. ಕೂಡಲೇ ವೈದ್ಯರನ್ನ ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಿ.
ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ