ಲೈಂಗಿಕ ಕ್ರಿಯೆಯ ಸಂತೋಷ ತಾಳದೆ ಮೂರ್ಚೆ ಹೋದ ಯುವತಿ

ಶುಕ್ರವಾರ, 15 ಮಾರ್ಚ್ 2019 (18:52 IST)
ಮೂರ್ಚೆಹೋದ ಸ್ಥಿತಿಯಲ್ಲಿದ್ದ ಯುವತಿಯನ್ನು ಯುವಕನೊಬ್ಬ ಅವಸರ ಅವಸರವಾಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಯುವತಿಯ ದೇಹ ತುಂಬಾ ತಣ್ಣನೆಯ ಸ್ಥಿತಿಯಲ್ಲಿರುವುದರಿಂದ ಯುವತಿಯನ್ನು ಪರೀಕ್ಷಿಸಿದ ವೈದ್ಯರು ಏನಾಗಿದೆ ಎಂದು ಕೇಳಿದ್ದಾರೆ.
ನಾವಿಬ್ಬರು ಪರಸ್ಪರ ಓರಲ್‌ಸೆಕ್ಸ್‌ನಲ್ಲಿ ಪಾಲ್ಗೊಂಡಿದ್ದಾಗ ಕೆಲ ಸಮಯದ ನಂತರ ಆಕೆ ತುಂಬಾ ಆತುರ ತೋರಿ ನಂತರ ಆಕೆ ಮೂರ್ಚೆ ಹೋಗಿ ಬಿದ್ದಿದ್ದಾಳೆ ಎಂದು ಯುವಕ ವೈದ್ಯರಿಗೆ ಮಾಹಿತಿ ನೀಡಿದ್ದಾನೆ.
 
ಯುವತಿಯ ದೇಹ ತುಂಬಾ ತಣ್ಣಗಾಗಿದ್ದರಿಂದ ತುಂಬಾ ಕಂಗಾಲಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇನೆ ಎಂದು ಯುವಕ ತಿಳಿಸಿದ್ದಾನೆ.
 
ಯುವಕನಿಗೆ ಅಭಯ ನೀಡಿದ ವೈದ್ಯರು, ಯುವತಿ ಓರಲ್ ಸೆಕ್ಸ್‌ನಲ್ಲಿ ಪಾಲ್ಗೊಂಡಿದ್ದಾಗ ವಿಪರೀತ ಸಂತೋಷ ತಾಳಿದ್ದರಿಂದ ಆಕೆಯ ದೇಹದಲ್ಲಿ ಹರಿಯುವ ರಕ್ತದ ಪ್ರಮಾಣದಲ್ಲಿ ಹೆಚ್ಚಳವಾಗಿ ತಲೆಗೆ ಏರಿದ್ದರಿಂದ ಪ್ರಜ್ಞೆ ತಪ್ಪಿದ್ದಾಳೆ. ಇದನ್ನು ಟ್ರಾನ್ಸೆಂಟ್ ಲಾಸ್ ಆಫ್ ಕಾನ್ಶಿಯಸ್ ಎಂದು ಕರೆಯುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. 
 
ಯುವತಿಗೆ ನಾಲ್ಕು ದಿನಗಳ ಕಾಲ ಚಿಕಿತ್ಸೆ ನೀಡಿ ಗುಣಮುಖಳಾದ ನಂತರ ಆಕೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ