ಇತ್ತೀಚಿಗೆ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗ್ತಿದೆ ಯಾಕೆ ಅಂತೀರಾ..?

ಬುಧವಾರ, 15 ಫೆಬ್ರವರಿ 2023 (17:13 IST)
ಈಗ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದೆ. ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಏಕಾಗ್ರತೆ ತಪ್ಪುತ್ತಿದೆ.ಮಕ್ಕಳು ಎಲ್ಲದಕ್ಕೂ ಮೊಬೈಲ್ ಮೇಲೆ ಡಿಪೆಂಡ್ ಆಗ್ತಿದ್ದಾರೆ.ಇದ್ದರಿಂದ ಓದುವುದರ ಕಡೆ ಆಸಕ್ತಿ ಗಮನ ಕಡಿಮೆಯಾಗಿದೆ.
 
ತಂದೆ- ತಾಯಿ ಮಕ್ಕಳನ್ನ ಮೊಬೈಲ್ ಯಿಂದ ದೂರ ಹಿಡಬೇಕು. ಆದ್ರೆ ಆಗ ಮಾಡಲ್ಲ.ಮಕ್ಕಳು ಊಟ ಮಾಡಬೇಕಾದ್ರು,ಮಲಗಬೇಕಾದ್ರು ಮೊಬೈಲ್ ಇರಲ್ಲೇ ಬೇಕು .ಅಲ್ಲದೇ ಈಗ ಶಾಲೆಯಿಂದ ಮಕ್ಕಳಲ್ಲಿ ಮೊಬೈಲ್ ಅಭ್ಯಾಸ ಹೆಚ್ಚಾಗುವಂತೆ ಮಾಡಿದ್ದಾರೆ.
 
ಈಗ ಆನ್‌ಲೈನ್ ಕ್ಲಾಸ್ ಗಾಗಿ ಮಕ್ಕು ಮೊಬೈಲ್ ನ್ನ ಅವಲಂಭಿಸಿದ್ದು, ಓದುವುದರ ಕಡೆ ಆಸಕ್ತಿ ಕಡಿಮೆಯಾಗಿದ್ದು,ಮಕ್ಕಳಿ ಖಿನ್ನತೆಗೆ ಒಳಗಾಗುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ