ಸುಂದರವಾದ ಹುಬ್ಬು ನಿಮ್ಮದಾಗಬೇಕೆಂದರೆ ಈ ಟಿಪ್ಸ್ ಟ್ರೈ ಮಾಡಿ
ಬುಧವಾರ, 9 ಸೆಪ್ಟಂಬರ್ 2020 (09:41 IST)
ಬೆಂಗಳೂರು : ಕಣ್ಣಿನ ಹುಬ್ಬಗಳು ಕೂಡ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದಕಾರಣ ದಪ್ಪವಾದ ಹುಬ್ಬಗಳನ್ನು ಪಡೆಯಲು ಇದನ್ನು ಹಚ್ಚಿ.
ಅಲೋವೆರಾ ಜೆಲ್ ಮತ್ತು ವಿಟಮಿನ್ ಇ ಆಯಿಲ್ ನ್ನು ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ ಕಣ್ಣಿನ ಹುಬ್ಬುಗಳಿಗೆ ಹಚ್ಚುತ್ತಾ ಬಂದರೆ ದಪ್ಪವಾದ, ಉದ್ದವಾದ ಮತ್ತು ಗಟ್ಟಿಯಾದ ಕೂದಲು ಬೆಳೆಯುತ್ತದೆ.