ಸೂರ್ಯನ ಬಿಸಿಲಿಗೆ ಚರ್ಮ ಟ್ಯಾನ್ ಆಗುವುದನ್ನು ತಡೆಯಲು ಇದನ್ನು ಹಚ್ಚಿ
ಗುರುವಾರ, 12 ನವೆಂಬರ್ 2020 (06:08 IST)
ಬೆಂಗಳೂರು : ಹೊರಗಡೆ ಹೋದಾಗ ಸೂರ್ಯನ ಬಿಸಿಲಿಗೆ ಚರ್ಮ ಟ್ಯಾನ್ ಆಗಿ ಕಪ್ಪಾಗುತ್ತದೆ. ಆದಕಾರಣ ಈ ಸಮಸ್ಯೆಯನ್ನು ನಿವಾರಿಸಲು ಸನ್ ಸ್ಕ್ರೀನ್ ಗಳನ್ನು ಹಚ್ಚುವ ಬದಲು ಮನೆಯಲ್ಲಿಯೇ ತಯಾರಿಸಿದ ಇದನ್ನು ಹಚ್ಚಿ.
ಒಂದು ಸ್ಪ್ರೇ ಬಾಟಲಿನಲ್ಲಿ ಆಪಲ್ ಸೈಡ್ ವಿನೆಗರ್ ತುಂಬಿಸಿ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಮುಖಕ್ಕೆ ಸಿಂಪಡಿಸಿಕೊಳ್ಳಿ. ಬಳಿಕ 10 ನಿಮಿಷ ಬಿಟ್ಟು ಲ್ಯಾವೆಂಡರ್ ಆಯಿಲ್, ತೆಂಗಿನೆಣ್ಣೆ, ಅಲೋವೆರಾ ಜೆಲ್ ನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. ಬಳಿಕ ಹರಗಡೆ ಬಿಸಿಲಿಗೆ ಹೋದರೆ ಸೂರ್ಯ ಕಿರಣಗಳಿಂದ ನಿಮ್ಮ ಸ್ಕೀನ್ ನ್ನು ರಕ್ಷಿಸಿ ಕಪ್ಪಾಗುವುದನ್ನು ತಡೆಯುತ್ತದೆ.