ಕೂದಲು ಸೀಳಾಗುವುದನ್ನು ತಡೆಯಲು ಈ ಹೇರ್ ಪ್ಯಾಕ್ ಹಚ್ಚಿ

ಮಂಗಳವಾರ, 25 ಆಗಸ್ಟ್ 2020 (11:47 IST)
ಬೆಂಗಳೂರು : ಕೂದಲಿನ ತುದಿಯಲ್ಲಿ ಕೂದಲು ಸೀಳಾಗುತ್ತದೆ. ಇದರಿಂದ ಕೂದಲು ಉದ್ದವಾಗಿ ಬೆಳೆಯುವುದಿಲ್ಲ. ಈ ಸಮಸ್ಯೆ ನಿವಾರಣೆಯಾಗಲು ಈ ಹೇರ್ ಪ್ಯಾಕ್ ಹಚ್ಚಿ.

1 ಬಾಳೆಹಣ್ಣಿನ ಪೇಸ್ಟ್ ಅಥವಾ ಮೊಟ್ಟೆ, ಮೊಸರು, 1 ಚಮಚ ಆಲೀವ್ ಆಯಿಲ್ ಮೂರನ್ನು ಹೆಚ್ಚಾಗಿ ಮಿಕ್ಸ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ 40 ನಿಮಿಷ ಬಿಟ್ಟು ವಾಶ್ ಮಾಡಿದರೆ  ಕೂದಲು ಸೀಳಾಗುವುದು ಕಡಿಮೆಯಾಗುತ್ತದೆ, ಕೂದಲು ಉದ್ದವಾಗಿ ಬೆಳೇಯುತ್ತದೆ.   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ