ಸೋರೆಕಾಯಿ ಜ್ಯೂಸ್ ಸಂತಾನಫಲತೆಗೆ ದಾರಿ

ಮಂಗಳವಾರ, 7 ಮಾರ್ಚ್ 2017 (13:41 IST)
ಬೆಂಗಳೂರು: ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ ಎನ್ನುವುದು ಇದಕ್ಕೆ. ಮಕ್ಕಳಿಲ್ಲವೆಂದು ಕೊರಗುವ ದಂಪತಿ ಸೋರೆಕಾಯಿ ಜ್ಯೂಸ್ ನಿಯಮಿತವಾಗಿ ಸೇವಿಸುವುದರಿಂದ ಅಲ್ಪ ಪ್ರಮಾಣದಲ್ಲಾದರೂ, ಫಲ ಪಡೆಯಬಹುದು.

 
ಸೋರೆಕಾಯಿ ಜ್ಯೂಸ್ ಮಾಡುವ ವಿಧಾನ


ಸೋರೆಕಾಯಿ ಸಿಪ್ಪೆ ತೆಗೆದು ತುರಿದು ಕೊಳ್ಳಿ. ಇದನ್ನು ಮಿಕ್ಸಿ ಜಾರ್ ಗೆ ಹಾಕಿಕೊಂಡು ರುಬ್ಬಿ ಕೊಳ್ಳಿ. ಇದನ್ನು ಬಟ್ಟೆಯಲ್ಲಿ ಸೋಸಿಕೊಂಡು ರಸ ತೆಗೆದಿಟ್ಟುಕೊಳ್ಳಿ. ಇದರ ರಸಕ್ಕೆ ನಿಂಬೆ ಹುಳಿ ರಸ, ಕಾಳು ಮೆಣಸು ಹಾಗೂ ಉಪ್ಪು ಹಾಕಿಕೊಂಡು ಕುಡಿಯಿರಿ.

ಈ ಜ್ಯೂಸ್ ನಿದ್ರಾಹೀನತೆ, ಕೊಲೆಸ್ಟ್ರಾಲ್ ಕಡಿಮೆ ಮಾಡಲು, ಹಾಗೂ ಅಸಿಡಿಟಿ ಸಮಸ್ಯೆ ಇರುವವರಿಗೂ ಉತ್ತಮ. ಮಾಡಿ ಕುಡಿದು ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ