ಇದರಿಂದಪಿಂಡಗೂಸಿಗೆತೊಂದರೆಅಥವಾಆಕೆಗೆಗರ್ಭಪಾತವಾಗುವಸಂಭವವಿದೆ. ನಾಲ್ಕರಿಂದಏಳುತಿಂಗಳಒಳಗೆಮಡದಿಯಹೊಟ್ಟೆಗೆಭಾರವಾಗದರೀತಿಯಲ್ಲಿರತಿಸುಖನಡೆಸಬಹುದು. ಆದರೆಎಚ್ಚರತುಂಬಾಮುಖ್ಯ. ಉದಾಹರಣೆಗೆನಿಂತಭಂಗಿಯಲ್ಲಿಆಕೆಹೊಟ್ಟೆಗೆಭಾರವಾಗದರೀತಿಯಲ್ಲಿಅದನ್ನನಡೆಸಬಹುದು. ಆಕೆಯ ಹೊಟ್ಟೆಯ ಮೇಲೆ ಭಾರ ಹಾಕಿದರೆ ಅಪಾಯ ಅನ್ನೋದನ್ನು ನೆನಪಿಡಿ.