ಸ್ವಪ್ನ ಸ್ಖಲನವಾಗುವುದರಿಂದ ಹೀಗಾಗುತ್ತಿದೆ!

ಗುರುವಾರ, 5 ಡಿಸೆಂಬರ್ 2019 (08:51 IST)
ಬೆಂಗಳೂರು: ರಾತ್ರಿ ವೇಳೆ ಕನಸಿನಲ್ಲಿ ನನಗೆ ಲೈಂಗಿಕ ಕ್ರಿಯೆ ಮಾಡಿದಂತೆ ಕನಸು ಬೀಳುವುದು. ಬಳಿಕ ಜನನಾಂಗದಿಂದ ಬಿಳಿ ಸ್ರಾವವಾಗುತ್ತದೆ. ಇದರಿಂದ ವಿಪರೀತ ಸುಸ್ತಾಗುತ್ತದೆ. ಏನು ಮಾಡಲಿ?


ಹದಿಹರೆಯದ ವಯಸ್ಸಿನಲ್ಲಿ ಲೈಂಗಿಕ ಸ್ವಪ್ನ ಬೀಳುವುದು ಸಹಜ. ಈ ರೀತಿ ಸ್ವಪ್ನ ಬಿದ್ದು, ಸ್ಖಲನವಾಗುವುದಕ್ಕೆ ಸ್ವಪ್ನ ಸ್ಖಲನವೆನ್ನುತ್ತೇವೆ. ಇದು ತಪ್ಪೇನೂ ಅಲ್ಲ. ಇದಕ್ಕೆ ಭಯಪಡಬೇಕಿಲ್ಲ. ಬಹುಶಃ ನಿಮಗೆ ಆತಂಕವಾಗುವುದರಿಂದಲೇ ಸುಸ್ತಾದ ಭಾವವಾಗುತ್ತಿದೆ. ಆತಂಕ ಬಿಟ್ಟು ಸಹಜವಾಗಿದ್ದರೆ ಯಾವುದೇ ತೊಂದರೆಯಾಗದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ