ಮಹಿಳೆಯರು ಬೇಗನೇ ಪರಾಕಾಷ್ಠೆ ತಲುಪಲು ಹೀಗೆ ಮಾಡಿ

ಬುಧವಾರ, 4 ಡಿಸೆಂಬರ್ 2019 (08:58 IST)
ಬೆಂಗಳೂರು: ಮಹಿಳಾ ಸಂಗಾತಿಯನ್ನು ಬೇಗನೇ ಸುಖದ ಉತ್ತುಂಗಕ್ಕೇರಿಸಬೇಕು ಎಂದಾದರೆ ಕೆಲವು ಉಪಾಯಗಳಿವೆ. ಅದನ್ನು ಮಾಡಿ ನೋಡಿ.


ಲೈಂಗಿಕ ಕ್ರಿಯೆ ಸಂದರ್ಭ ನೀವು ಮಹಿಳೆಯ ಯಾವ ಭಾಗವನ್ನು ಯಾವ ರೀತಿ ಸ್ಪರ್ಶಿಸುತ್ತೀರಿ ಎನ್ನುವುದು ಮುಖ್ಯ. ಕೇವಲ ಆಕೆಯ ಎದೆ, ಹೊಟ್ಟೆ ಅಥವಾ ತುಟಿಗಳ ಮೇಲೆ ದೀರ್ಘ ಚುಂಬನ ನೀಡುವುದರಿಂದ ಕೆಲಸ ನಡೆಯದು. ಆಕೆಯ ಗುಪ್ತಾಂಗ ಮತ್ತು ತೊಡೆಗಳ ನಡುವೆ ಮುದ್ದಿಸುತ್ತಿದ್ದರೆ ಆಕೆ ಬೇಗನೇ ಉದ್ರೇಕ ಸ್ಥಿತಿಗೆ ತಲುಪುತ್ತಾಳೆ. ಇದು ಆಕೆಯನ್ನು ಬೇಗ ಉತ್ತೇಜಿಸಲು ಸುಲಭ ಉಪಾಯ ಕೂಡಾ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ