ಹನಿಮೂನ್ ಆದ ಮೇಲೂ ಹೀಗೆ ಮಾಡೋದನ್ನು ಮರೀಬೇಡಿ!

ಮಂಗಳವಾರ, 10 ಡಿಸೆಂಬರ್ 2019 (09:12 IST)
ಬೆಂಗಳೂರು: ಹನಿಮೂನ್ ಆದ ಮೇಲೆ ನನ್ನ ಗಂಡ ಅಥವಾ ನನ್ನ ಹೆಂಡತಿ ಮೊದಲಿನ ಹಾಗೆ ರೊಮ್ಯಾಂಟಿಕ್ ಆಗಿಲ್ಲ ಎಂದು ಕೊರಗುವವರು ಇದನ್ನು ಓದಬೇಕು.


ಹನಿಮೂನ್ ಆದ ಮೇಲೂ ಸಂಗಾತಿಯನ್ನು ನೋಡಿಕೊಳ್ಳುವುದನ್ನು ಕಲಿಯಬೇಕು. ಹನಿಮೂನ್ ಮುಗಿದ ಮೇಲೆ ಹೆಚ್ಚಾಗಿ ಅದರಲ್ಲೂ ಪುರುಷರು ಮೊದಲಿನ ಹಾಗೆ ಮುದ್ದಿಸುವುದು, ರಮಿಸುವುದು ಮಾಡಲ್ಲ ಎನ್ನುವುದು ಪತ್ನಿಯರ ಕಂಪ್ಲೇಂಟ್. ಹೀಗಾಗಿ ಹನಿಮೂನ್ ಆದ ಮೇಲೂ ಪತ್ನಿಯರಿಗೆ ಆಗಾಗ ಸಣ್ಣ ಪುಟ್ಟ ಗಿಫ್ಟ್ ತರುವುದನ್ನು ಮರಿಯಬೇಡಿ. ಜತೆಗೆ ಸಮಯ ಸಿಕ್ಕಾಗಲೆಲ್ಲಾ ಡೇಟ್ ಗೆ ಕರೆದುಕೊಂಡು ಹೋಗಿ. ಸಿಕ್ಕುವ ಸಣ್ಣ ಬಿಡುವಿನಲ್ಲೂ ರೊಮ್ಯಾಂಟಿಕ್ ತರ್ಲೆ ಮಾಡುವುದನ್ನು ಬಿಡಬೇಡಿ. ಇದರಿಂದ ನಿಮ್ಮ ಸಂಬಂಧ ಹಸಿಯಾಗಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ