ಹತಾಶೆಯಾದಾಗಲೆಲ್ಲಾ ಆತ್ಮರತಿ ಮಾಡುತ್ತೇನೆ ಇದು ತಪ್ಪೇ?

ಶುಕ್ರವಾರ, 13 ಡಿಸೆಂಬರ್ 2019 (08:33 IST)
ಬೆಂಗಳೂರು: ನಾನು 20 ವರ್ಷದ ಯುವಕ. ಹೆಚ್ಚು ಹತಾಶೆಗೊಳಗಾದಾಗಲೆಲ್ಲಾ ಆತ್ಮರತಿ ಮಾಡಿ ಅದನ್ನು ತೀರಿಸಿಕೊಳ್ಳುತ್ತೇನೆ. ಇದು ತಪ್ಪಾ?


ಲೈಂಗಿಕವಾಗಿ ಉದ್ರೇಕವಾದಾಗ ಆತ್ಮರತಿ ಮಾಡುವುದು ಸಹಜ. ಇದು ತಪ್ಪೇನೂ ಅಲ್ಲ. ಆದರೆ ಒತ್ತಡ, ಹತಾಶೆಯಿಂದ ಹೊರಬರಲೂ ಇದು ನಿಮಗೆ ಸಹಾಯವಾಗುತ್ತದೆ ಎಂದಾದರೆ ಅದನ್ನು ಮಾಡುವುದರಿಂದ ತಪ್ಪೇನೂ ಇಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ