ಹಸ್ತಮೈಥುನ ಅಭ್ಯಾಸವನ್ನು ತ್ಯಜಿಸಲು ಏನು ಮಾಡಲಿ?

ಶನಿವಾರ, 1 ಫೆಬ್ರವರಿ 2020 (07:54 IST)
ಬೆಂಗಳೂರು : ಪ್ರಶ್ನೆ :  ನಾನು 20 ವರ್ಷದ ಯುವಕ. ನಾನು 15ನೇ ವಯಸ್ಸಿನಿಂದ ಪ್ರತಿದಿನ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೇನೆ. ನಾನು ಈ ಅಭ್ಯಾಸವನ್ನು ತ್ಯಜಿಸಲು ಬಯಸುತ್ತೇನೆ. ಆದರೆ ನನಗೆ ಆಗುತ್ತಿಲ್ಲ. ಏನು ಮಾಡಲಿ?

ಉತ್ತರ : ನೀವು ಮುಖ್ಯವಾದ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸಿ. ಹಸ್ತಮೈಥುನವು ನೈಸರ್ಗಿಕ ಮತ್ತು ನಿರುಪದ್ರವ ಅಭ್ಯಾಸವಾಗಿದೆ. ಆದರೆ ನೀವು ಲೈಂಗಿಕವಾಗಿ ಉತ್ಸುಕರಾಗಿದ್ದಾಗ ಮಾತ್ರ ಇದನ್ನು ಮಾಡಬೇಕು. ಯಾವುದೇ ಕಾರಣಗಳಿಗಾಗಿ ತ್ಯಜಿಸಲು  ನೀವು ಮನಸ್ಸು ಮಾಡಿದ್ದರೆ ಉಪಯುಕ್ತ ಚಟುವಟಿಕೆಗಳಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳಿ. ಮತ್ತು ನಿಮಗೆ ಆಸಕ್ತಿಯಿರುವ ಇತರ ಕೆಲಸಗಳನ್ನು ಮಾಡುವುದರೊಳಗೆ ಹೆಚ್ಚು ಸಮಯ ಕಳೆಯಿರಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ