ಗುಪ್ತಾಂಗದ ಬಳಿ ಹೀಗೆ ಮಾಡಿದರೂ ಉದ್ರೇಕವಾಗುತ್ತಿಲ್ಲ!

ಸೋಮವಾರ, 3 ಫೆಬ್ರವರಿ 2020 (08:55 IST)
ಬೆಂಗಳೂರು: ನಾನು 25 ವರ್ಷದ ಮಹಿಳೆ. ನನಗೆ ಲೈಂಗಿಕಾಸಕ್ತಿಯಿದೆ. ಆದರೆ ನನ್ನ ಪತಿ ಗುಪ್ತಾಂಗವನ್ನು ನನ್ನ ಯೋನಿ ಬಳಿ ತಂದು ಎಷ್ಟೇ ಉಜ್ಜಿದರೂ ನನಗೆ ಉದ್ರೇಕವಾಗಲ್ಲ. ಏನು ಮಾಡಲಿ?


ನಿಮಗೆ ಲೈಂಗಿಕ ಉದ್ರೇಕವಾಗುವುದು ಹೇಗೆ ಎಂದು ನೀವೇ ಸ್ವಯಂ ಪರೀಕ್ಷೆ ಮಾಡಿಕೊಳ್ಳಬೇಕು. ಅದು ಆತ್ಮರತಿಯ ಮೂಲಕವೂ ಆಗಬಹುದು. ಇದೆಲ್ಲಾ ಪ್ರಯತ್ನದ ನಂತರವೂ ಆಗುತ್ತಿಲ್ಲವೆಂದರೆ ತಜ್ಞ ವೈದ್ಯರನ್ನು ಭೇಟಿಯಾಗಿ ನಿಮ್ಮ ನಿಜವಾದ ಸಮಸ್ಯೆಯೇನೆಂದು ತಿಳಿದುಕೊಳ್ಳುವುದು ಉತ್ತಮ. ಕೆಲವು ಆರೋಗ್ಯ ಸಮಸ್ಯೆಯಿಂದಲೂ ಈ ರೀತಿ ಆಗುತ್ತಿರಬಹುದು. ಪರೀಕ್ಷಿಸಿ ತಿಳಿದುಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ