ಲೈಂಗಿಕತೆ ಬಗ್ಗೆ ಯೋಚನೆ ಮಾಡಿದರೆ ದೇವರು ಶಿಕ್ಷಿಸುತ್ತಾನಾ?!

ಸೋಮವಾರ, 3 ಫೆಬ್ರವರಿ 2020 (08:57 IST)
ಬೆಂಗಳೂರು: ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದು ಬಂದ ನಮ್ಮ ಮನೆಯಲ್ಲಿ ಲೈಂಗಿಕತೆ ಬಗ್ಗೆ ಮುಕ್ತವಾಗಿ ಮಾತನಾಡುವುದಿಲ್ಲ. ಇಂತಹ ವಿಚಾರಗಳನ್ನು ಮಾತನಾಡಿದರೆ ದೇವರೂ ಮೆಚ್ಚಲ್ಲ ಎಂಬ ಭಾವನೆ ನಮ್ಮದು. ಇದು ನಿಜವೇ?


ಲೈಂಗಿಕತೆ ಎನ್ನುವುದು ಎಲ್ಲಾ ಜೀವಿಗಳಲ್ಲಿ ಕಂಡುಬರುವ ಸಹಜ ಕ್ರಿಯೆ. ಇದರ ಬಗ್ಗೆ ಮಾತನಾಡುವುದು, ಯೋಚನೆ ಮಾಡುವುದು ಖಂಡಿತಾ ತಪ್ಪಲ್ಲ. ಬಹುಶಃ ನೀವು ಬೆಳೆದುಬಂದ ವಾತಾವರಣ ಹೀಗಿರಬಹುದು. ಆದರೆ ಪ್ರತಿಯೊಂದು ಜೀವಿಯೂ ತನ್ನ ಸಂತಾನೋತ್ಪತ್ತಿಗೆ ದೈಹಿಕವಾಗಿ ಸೇರಲೇಬೇಕು. ಇದು ತಪ್ಪಲ್ಲ. ನಿಮ್ಮ ನಂಬಿಕೆ ನಿಮಗೇ ಬಿಟ್ಟಿದ್ದು. ಆದರೆ ಇದು ತಪ್ಪಂತೂ ಅಲ್ಲ ಎನ್ನಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ