ನನ್ನ ಗಂಡನಿಗೆ ಕಾಮದ ಮೂಡ್ ಬರಿಸುವುದು ಹೇಗೆ?

ಗುರುವಾರ, 9 ಏಪ್ರಿಲ್ 2020 (09:10 IST)
ಬೆಂಗಳೂರು: ನನ್ನ ವಯಸ್ಸು 50, ಪತಿಯದ್ದು 52. ಅವರಿಗೆ ಇತ್ತೀಚೆಗೆ ಲೈಂಗಿಕ ಕಾಮನೆಗಳೇ ಇಲ್ಲ. ಅಂತಹ ವಿಡಿಯೋಗಳನ್ನೂ ನೋಡಲು ಇಷ್ಟಪಡಲ್ಲ. ಅವರಿಗೆ ಸೆಕ್ಸ್ ಮೂಡ್ ಬರಿಸುವುದು ಹೇಗೆ?


ಮೊದಲನೆಯದಾಗಿ ನಿಮ್ಮ ದೈಹಿಕ ವಾಂಛೆಗಳನ್ನು ಅವರ ಬಳಿ ಹೇಳಿಕೊಳ್ಳಿ. ಅವರನ್ನು ಕೊಂಚ ಏಕಾಂತದ ಜಾಗಕ್ಕೆ ಕರೆದುಕೊಂಡು ಹೋಗಿ. ಲೈಂಗಿಕ ಕಾಮನೆ ಕೆರಳಿಸುವಂತಹ ಔಷಧ, ಗುಳಿಗೆ ವೈದ್ಯರ ಸಲಹೆ ಮೇರೆಗೆ ಪಡೆಯಬಹುದು. ಸಾಧ್ಯವಾದರೆ ಲೈಂಗಿಕ ತಜ್ಞರನ್ನು ಭೇಟಿ ಮಾಡಿಸಿ ಅವರ ನಿರಾಸಕ್ತಿಗೆ ಕಾರಣ ತಿಳಿದುಕೊಂಡು ಪರಿಹಾರ ಪಡೆಯಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ