ಗರ್ಭನಿರೋಧಕವಿಲ್ಲದೇ ಸುಖಿಸಬೇಕು! ಏನು ಮಾಡಲಿ?

ಬುಧವಾರ, 8 ಏಪ್ರಿಲ್ 2020 (09:31 IST)
ಬೆಂಗಳೂರು: ನಮ್ಮ ಮದುವೆಯಾಗಿ ಐದು ತಿಂಗಳಾಗಿದೆ. ನಮಗೆ ಈಗಲೇ ಮಗು ಬೇಡ. ಆದರೆ ಕಾಂಡೋಮ್ ಬಳಸಿ ಲೈಂಗಿಕ ಕ್ರಿಯೆ ನಡೆಸುವಾಗ ಸುಖ ಸಿಗುತ್ತಿಲ್ಲ. ಗುಳಿಗೆ ತೆಗೆದುಕೊಳ್ಳಲು ನನ್ನ ಪತ್ನಿಗೆ ಇಷ್ಟವಿಲ್ಲ. ಏನು ಮಾಡಲಿ?


ನಿಮಗಿಬ್ಬರಿಗೂ ಗರ್ಭನಿರೋಧಕ ಬಳಸಿ ಲೈಂಗಿಕ ಕ್ರಿಯೆ ನಡೆಸಲು ಇಷ್ಟವಿಲ್ಲ ಎಂದಾದರೆ ಸುರಕ್ಷಿತ ದಿನಗಳಲ್ಲಿ ಸೇರಬಹುದು. ಆದರೆ ಇದರಿಂದ ಗರ್ಭಿಣಿಯಾಗುವ ಸಾಧ್ಯತೆ ಅಲ್ಲಗಳೆಯಲು ಸಾಧ‍್ಯವಿಲ್ಲ. ಹೀಗಾಗಿ ನಿಮ್ಮ ಹತ್ತಿರದ ಲೈಂಗಿಕ ತಜ್ಞರನ್ನು ಭೇಟಿಯಾಗಿ ಸುರಕ್ಷಿತ ದಿನ ಯಾವುದೆಂದು ಅರಿತು ಆ ದಿನಗಳಲ್ಲಿ ಸೇರಲು ಪ್ರಯತ್ನಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ