ಲೈಂಗಿಕ ಸುಖ ನೀಡುವಂತೆ ಪತ್ನಿಯ ತಂಗಿಯಿಂದ ಬ್ಲ್ಯಾಕ್ ಮೇಲ್
ಪ್ರಶ್ನೆ: ನಾನು 35 ವರ್ಷದ ವ್ಯಕ್ತಿ. ಇತ್ತೀಚೆಗೆ ನಾನು ನನ್ನ ಹೆಂಡತಿಯ ತವರು ಮನೆಗೆ ಭೇಟಿ ನೀಡಿದ್ದೆ. ಆಗ ರಾತ್ರಿ ಮಲಗಿದ್ದ ವೇಳೆ ಪತ್ನಿಯ ಜತೆಗೆ ಲೈಂಗಿಕ ಕ್ರಿಯೆ ನಡೆಸಿದ್ದೆ.
ಉತ್ತರ : ನಿಮ್ಮ ಪತ್ನಿಯ ತಂಗಿಯ ಕೆಟ್ಟ ತಂತ್ರವನ್ನು ಆಕೆಯ ಮೇಲೆ ತಿರುಗಿಸಿ. ಅಂದರೆ ಆಕೆ ನಿಮ್ಮೊಂದಿಗೆ ಸಂಭೋಗಿಸಬೇಕೆಂದು ನನ್ನನ್ನು ಒತ್ತಾಯಿಸುತ್ತಿದ್ದಾಳೆ ಎಂದು ನಿಮ್ಮ ಹೆಂಡತಿಗೆ ಹೇಳಿ. ಅವಳೊಂದಿಗೆ ಒಂದೇ ಹಾಸಿಗೆಯಲ್ಲಿ ಮಲಗಬಾರದೆಂದು ನಿಮ್ಮ ಹೆಂಡತಿಗೆ ತಿಳಿಸಿ. ಅವಳಿಂದ ಅಂತರ ಕಾಯ್ದುಕೊಳ್ಳಿ.