ಲವ್ ಮಾಡಿ ಮದುವೆಯಾದೋಳು ಮತ್ತೊಬ್ಬನ ಜೊತೆ ಮಲಗಿ ಸುಖ ನೀಡೋದಾ
ಕಣ್ಣಾರೆ ಕಾಣುವರೆಗೂ ನೀವು ಆಕೆಯ ಚಾರಿತ್ರ್ಯ, ಗುಣದ ಮೇಲೆ ಅನುಮಾನ ಪಡಬೇಡಿ. ಎಷ್ಟೋ ಸಂಸಾರಗಳು ಅನುಮಾನ ಪಟ್ಟಿದ್ದರಿಂದಲೇ ಹಾಳಾಗಿವೆ. ನಿಮ್ಮಲ್ಲಿ ಏನೇ ಪ್ರಶ್ನೆಗಳಿದ್ದರೂ ಆಕೆಯೊಂದಿಗೆ ಕುಳಿತುಕೊಂಡು ಮಾತನಾಡಿ, ಪರಿಹಾರ ತಾನಾಗಿಯೇ ತಿಳಿದುಬರುತ್ತದೆ.