ಕಾಂಡೋಮ್ ಬಳಸಿದ್ರೆ ಹೆಚ್ಚು ಸುಖ ಸಿಗುತ್ತಿಲ್ಲ ಅಂತಿದ್ದಾಳೆ
ಬೇವಿನ ಎಣ್ಣೆಯೊಂದಿಗೆ ಸ್ಪರ್ಮ್ ಸೇರಿದಾಗ ಅದು ತನ್ನ ಬಲವಾದ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಹೀಗಾಗಿ ಬೇವಿನ ಎಲೆಗಳನ್ನು ಮಾತ್ರೆ ರೂಪದಲ್ಲಿ ಸೇವನೆ ಮಾಡಬಹುದು ಅಥವಾ ಅದರ ಎಲೆಗಳನ್ನು ಹಾಕಿ ಟೀ ಮಾಡಿ ಕುಡಿಯಬಹುದಾಗಿದೆ.
ಇದರಿಂದ ಗರ್ಭ ತಡೆ ಸಾಧ್ಯವಾಗಬಹುದಾದರೂ ವೈದ್ಯರನ್ನ ಭೇಟಿ ಮಾಡಿಯೇ ಈ ಚಿಕಿತ್ಸೆ ಮುಂದುವರಿಸಿರಿ.