ಪ್ರಶ್ನೆ : ನಾನು 28 ವರ್ಷದಯುವಕ. ಹಾಸಿಗೆ ಸುಖದಲ್ಲಿನಾನುತೃಪ್ತಿ ನೀಡುತ್ತಿಲ್ಲಅಂತನನ್ನಪ್ರಿಯತಮೆನನ್ನನ್ನುದೂರಮಾಡಿದ್ದಾಳೆ. ನನ್ನಗುಪ್ತಾಂಗವನ್ನುಮುಟ್ಟದಿದ್ದರೂವೀರ್ಯಾಣುಹೊರಬರುತ್ತದೆ. ಜಸ್ಟ್ಅವಳ ಸ್ತನಕ್ಕೆ ಕೈ ಇಟ್ಟರೂ ವೀರ್ಯಾಣುಹೊರಚೆಲ್ಲುತ್ತದೆ. ಇದಕ್ಕೆ ಪರಿಹಾರ ಇದೆಯಾ?
ಸಲಹೆ: ಉದ್ರೇಕ ಹಾಗೂ ಉದ್ವೇಗದಿಂದ ಲೈಂಗಿಕ ಕ್ರಿಯೆ ಮಾಡೋದಕ್ಕೆ ಹೋದರೆ ಹೀಗೆ ಆಗೋದು. ಬೇಗ ವೀರ್ಯ ಚೆಲ್ಲುತ್ತದೆ. ಹೀಗಾಗಿ ಸಾವಕಾಶವಾಗಿ ಮುಂಕೇಳಿ ಆಡುತ್ತಾ ಲೈಂಗಿಕ ಕ್ರಿಯೆ ಶುರುಮಾಡಿ. ನಡು ನಡುವೆ ಗ್ಯಾಪ್ ಮಾಡಿ ಆಟ ಮುಂದುವರಿಸಿ ನೋಡಿ. ಅಷ್ಟಕ್ಕೂ ಸರಿಹೋಗದಿದ್ದರೆ ಲೈಂಗಿಕ ತಜ್ಞರನ್ನ ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.