ಹಸ್ತಮೈಥುನ ಮಾಡಿಕೊಂಡರೆ ಮಕ್ಕಳಾಗೋದಿಲ್ಲವಾ?

ಮಂಗಳವಾರ, 31 ಡಿಸೆಂಬರ್ 2019 (15:36 IST)
ಪ್ರಶ್ನೆ:   ಮಹಿಳೆಯರು ಅಥವಾ ಪುರುಷರು ಹಸ್ತಮೈಥುನದಲ್ಲಿ ದಿನನಿತ್ಯ ತೊಡಗಿದರೆ ಮಕ್ಕಳು ಆಗೋದಿಲ್ಲವಾ?
 

 ಉತ್ತರ : ಲೈಂಗಿಕ ಆಸಕ್ತಿ ಕುಗ್ಗುವುದಕ್ಕೆ ಅಥವಾ ಮಕ್ಕಳು ಆಗದಿರೋದಕ್ಕೆ ಹಸ್ತಮೈಥುನ ಬಹುತೇಕ ಸಮಯದಲ್ಲಿ ಕಾರಣ ಆಗೋದಿಲ್ಲ. ಕೆಲವೊಂದು ಬಾರಿ  ಮಕ್ಕಳಾಗದಿದ್ದರೆ ತಜ್ಞ ವೈದ್ಯರನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಿ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ