ಬೇಡ ಎಂದರೂ ಹೆಂಡತಿಯ ಗುಪ್ತಾಂಗ ಮುದ್ದಿಸೋ ಗಂಡ - ಪತ್ನಿ ಮಾಡಿದ್ದೇನು?
ಭಾನುವಾರ, 26 ಜನವರಿ 2020 (17:34 IST)
ಪ್ರಶ್ನೆ : ನನಗೆ ಇದೀಗ 22 ವರ್ಷಗಳು. ನಾನು ಪತಿಯೊಂದಿಗೆ ರೋಮ್ಯಾನ್ಸ್ ಮಾಡೋವಾಗ ತುಂಬಾ ಮುಜುಗರವಾಗುತ್ತಿದೆ. ಪತಿ ನನಗೆ ಇಷ್ಟ ಇಲ್ಲದಿದ್ದರೂ ನನ್ನ ಗುಪ್ತಾಂಗವನ್ನು ಸ್ಪರ್ಶ ಮಾಡ್ತಾನೆ. ಅಲ್ಲದೇ ನಾಲಿಗೆಯಿಂದ ಮುದ್ದಿಸ್ತಾನೆ. ಈ ವಿಷಯ ನನಗೆ ಸರಿ ಬರುತ್ತಿಲ್ಲ. ಆತನಿಗೆ ಹೇಳಿದರೂ ಕೇಳುತ್ತಿಲ್ಲ. ಮುಂದೇನು ಮಾಡಲಿ.
ಉತ್ತರ : ನಿಮ್ಮ ಆ ಅಂಗ ತುಂಬಾ ಸೂಕ್ಷ್ಮವಾಗಿರುವುದರಿಂದ ನಿಮಗೆ ಈ ರೀತಿಯ ಅನುಭವವಾಗುತ್ತಿದೆ. ಆದ್ದರಿಂದ ನೀವು ನಿಮ್ಮ ಗುಪ್ತಾಂಗದ ಭಾಗಕ್ಕೆ ಪತಿ ಆ ರೀತಿ ಮಾಡಿದಾಗ ಅದರಿಂದ ನಿಮಗಾಗೋ ಕಹಿ ಅನುಭವ ಅಥವಾ ಏನಾಗುತ್ತೋ ಅದರ ಬಗ್ಗೆ ಹೇಳಿ. ನಿಮ್ಮ ಇಷ್ಟ ಕಷ್ಟಗಳನ್ನು ಮನಸ್ಸು ಬಿಚ್ಚಿ ಮಾತನಾಡಿ. ಸಮಸ್ಯೆ ಪರಿಹರಿಸಿಕೊಳ್ಳಿ.