ಅತ್ತೆಯೊಂದಿಗೆ ಮಲಗೋಕೆ ಕಾತುರನಾಗಿರೋ ಅಳಿಯ
ಉತ್ತರ: ನಿಮ್ಮ ಆಲೋಚನೆಗಳು ಕೆಟ್ಟದಾಗಿರುವುದರಿಂದ ನೀವು ಗಡಿಯನ್ನು ದಾಟಬಾರದು ಎಂಬುದು ನಿಮಗೆ ತಿಳಿದಿದೆ. ಆದ್ದರಿಂದ ನೀವು ನಿಮ್ಮ ಲೈಂಗಿಕ ಪ್ರಚೋದನೆಗಳನ್ನು ಪೂರೈಸುವ ಇತರ ಮಾರ್ಗಗಳನ್ನು ಕಂಡುಕೊಳ್ಳಿ. ಹಾಗೇ ನಿಮಗೆ ಸಹಾಯ ಮಾಡುವ ಒಬ್ಬ ಮನಶಾಸ್ತ್ರಜ್ಞರನ್ನು ಭೇಟಿ ಮಾಡಿ ಈ ಸಮಸ್ಯೆಯಿಂದ ಹೊರಬರುವಂತಹ ಸಲಹೆಗಳನ್ನು ಪಡೆಯಬಹುದು. ಪವಿತ್ರವಾಗಿರೋ ಸಂಬಂಧಗಳಿಗೆ ಬೆಲೆ ಕೊಡೋದನ್ನು ಕಲಿಯಿರಿ.