ಪ್ರಶ್ನೆ : ನಾನು 28 ವರ್ಷದವ್ಯಕ್ತಿ. ನನಗೆಇತ್ತೀಚೆಗಷ್ಟೇಮದುವೆಯಾಯ್ತು. ಆದರೆನನ್ನಹೆಂಡತಿಯ ದೇಹ ಚಿಕ್ಕದಿದೆ ಮತ್ತು ಚಿಕ್ಕಗುಪ್ತಾಂಗ ಹೊಂದಿರುವಂತೆಕಾಣಿಸುತ್ತದೆ. ಆದ್ದರಿಂದಮದುವೆಯಮೊದಲರಾತ್ರಿಸಂಭೋಗಿಸಲುಆಗಲಿಲ್ಲ.
ಉತ್ತರ: ಗುಪ್ತಾಂಗ ಚಿಕ್ಕದಾಗಿದೆ ಎಂದು ನೀವು ಭಾವಿಸಬಹುದು. ಆದರೆ ಕನಿಷ್ಟ 2 ಬೆರಳು ಪ್ರವೇಶಿಸುವಷ್ಟು ವಿಸ್ತಾರವಾಗಿರುತ್ತದೆ.
ನೀವು ಸ್ಥಳೀಯ ವೈದ್ಯರ ಸಲಹೆ ಪಡೆದು ಜೆಲ್ ಖರೀದಿಸಿ ನೀವು ಹೆಂಡತಿಯ ಜೊತೆ ಲೈಂಗಿಕತೆ ಹೊಂದುವ 15 ನಿಮಿಷದ ಮೊದಲು ಗುಪ್ತಾಂಗ ಪ್ರದೇಶಕ್ಕೆ ಹಚ್ಚಿ ನಿಮ್ಮ ಬೆರಳನ್ನು ಹಾಕಿ ಇದರಿಂದ ಆಕೆಗೆ ನೋವಾಗುವುದಿಲ್ಲ.
ಹಾಗೇ ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ.