ದನದ ಹಾಲು ಸೇವನೆಯಿಂದ ಎಷ್ಟೆಲ್ಲಾ ಲಾಭ ಗೊತ್ತಾ?

ಸೋಮವಾರ, 15 ಜನವರಿ 2018 (09:10 IST)
ಬೆಂಗಳೂರು: ಗೋವಿನ ಹಾಲು ನಮಗೆ ಅತ್ಯುತ್ತಮ ಪೌಷ್ಠಿಕ ಆಹಾರ. ಗೋವಿನ ಹಾಲು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಲಾಭ ನೋಡೋಣ.
 

ಮುಖ್ಯವಾಗಿ ಗಾಯ ಅಥವಾ ಇನ್ಯಾವುದೇ ಅಸೌಖ್ಯದ ನಂತರ ಉಂಟಾಗುವ ಸುಸ್ತು ಬಳಲಿಕೆಗೆ ಪಶುವಿನ ಹಾಲು ಸೇವಿಸುವುದು ಉತ್ತಮ. ಇದರಲ್ಲಿರುವ ಪೌಷ್ಠಿಕ ಅಂಶ ಸುಸ್ತು ಮಂಗ ಮಾಯ ಮಾಡುತ್ತದೆ.

ಹಾಲು ಕುಡಿದರೆ ಕಫ ಬರುತ್ತದೆ ಎನ್ನುವುದು ತಪ್ಪು ಕಲ್ಪನೆ ಎನ್ನುತ್ತದೆ ಆಯುರ್ವೇದ. ಅಸ್ತಮಾ ಕಫವಿದ್ದರೆ ದನದ ಹಾಲಿನ ಸೇವನೆ ಎಂದು ಆಯುರ್ವೇದ ಹೇಳುತ್ತದೆ. ಇನ್ನು ಸರಿಯಾಗಿ ಮೂತ್ರ ವಿಸರ್ಜನೆಯಾಗದೇ ಇದ್ದಾಗ, ಶರೀರ ವಿಷಮುಕ್ತಗೊಳಿಸಲು, ಬುದ್ಧಿ ಮತ್ತೆ ಹೆಚ್ಚಿಸಲು ಹಾಗೂ ದೇಹಕ್ಕೆ ಚೈತನ್ಯ, ಶಕ್ತಿ ಒದಗಿಸಲು ದನದ ಹಾಲಿನ ಸೇವನೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ