ನಿತ್ಯವೂ ಮಿಲನ ಹೊಂದುವುದು ಅಪಾಯಕಾರಿಯೇ?

ಶನಿವಾರ, 27 ಜುಲೈ 2019 (08:57 IST)
ಬೆಂಗಳೂರು: ಲೈಂಗಿಕ ಕ್ರಿಯೆಯಲ್ಲಿ ಅತಿಯಾದ ಆಸಕ್ತಿಯಿದ್ದಾಗ ಪ್ರತಿನಿತ್ಯ ಮಾಡಬೇಕೆನಿಸುತ್ತದೆ. ಆದರೆ ಇದರಿಂದ ಅಪಾಯವಿದೆಯೇ ಎಂಬ ಅನುಮಾನಗಳು ಹಲವರಲ್ಲಿ ಕಾಡುತ್ತದೆ.


ಸುಖ ದಾಂಪತ್ಯಕ್ಕೆ ಲೈಂಗಿಕ ಕ್ರಿಯೆ ಸೇತುವೆ ಎನ್ನುವುದು ನಿಜ. ಆದರೆ ಅದು ಸಂಭೋಗ ಕ್ರಿಯೆಯೇ ಆಗಬೇಕೆಂದಿಲ್ಲ. ಇದು ಅವರವರ ಖುಷಿ, ತೃಪ್ತಿಗೆ ಸಂಬಂಧಪಟ್ಟ ವಿಚಾರ.

ಕೆಲವರಿಗೆ ಪ್ರತಿನಿತ್ಯ ಲೈಂಗಿಕ ಕ್ರಿಯೆ ಅಗತ್ಯವೆನಿಸಬಹುದು, ಕೆಲವರಿಗೆ ಅಪರೂಪಕ್ಕೊಮ್ಮೆ ಮಾಡಿದರೂ ತೃಪ್ತಿಯಾಗಬಹುದು. ನಿತ್ಯವೂ ಮಾಡುವುದರಿಂದ ತೃಪ್ತಿಯಾಗುವುದಿದ್ದರೆ ಅದರಿಂದ ತಪ್ಪೇನಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ