ಆತ್ಮರತಿ ಮಾಡುವುದರಿಂದ ಜನನಾಂಗ ಚಿಕ್ಕದಾಗುತ್ತದೆಯೇ?
ಆದರೆ ಯಾವುದೇ ಜನನಾಂಗವು ಲೈಂಗಿಕವಾಗಿ ಸರಿಯಾಗಿ ಕೆಲಸ ಮಾಡುತ್ತಿದ್ದರೆ ಅದು ಚಿಕ್ಕದಾಗುವ ಸಾಧ್ಯತೆಯಿಲ್ಲ. ಆದರೆ ಇದುವೇ ಒಂದು ಚಟವಾದರೆ ಈ ಭಾಗದಲ್ಲಿ ನೋವು, ಸುಲಭವಾಗಿ ಲೈಂಗಿಕ ಉತ್ಸಾಹ ಬಾರದೇ ಇರುವುದು ಇತ್ಯಾದಿ ಸಮಸ್ಯೆಗಳು ಬರಬಹುದು. ಹಾಗಾಗಿ ಇದನ್ನು ಚಟವಾಗದಂತೆ ನೋಡಿಕೊಳ್ಳುವುದು ಮುಖ್ಯ.