ಮೊದಲಿಗೆ ದೊಡ್ಡಗಾತ್ರದ 1 ಈರುಳ್ಳಿ ತೆಗೆದುಕೊಂಡು ಅದನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಅದಕ್ಕೆ ಶುದ್ಧ ಹಸುವಿನ ತುಪ್ಪ 20 ಗ್ರಾಂನಷ್ಟು ಹಾಕಿ ಚೆನ್ನಾಗಿ ಫ್ರೈ ಮಾಡಿ ಈರುಳ್ಳಿ ಕಂದು ಬಣ್ಣ ಬರುವವರೆಗೂ ಹುರಿಯಿರಿ. ನಂತರ ಅದನ್ನು ಒಂದು ಪ್ಲೇಟ್ ಗೆ ಹಾಕಿ ಅದಕ್ಕೆ 20 ಗ್ರಾಂನಷ್ಟು ಕಲ್ಲುಸಕ್ಕರೆ ಪುಡಿ ಹಾಕಿ ಮಿಕ್ಸ್ ಮಾಡಿ ನಂತರ ಬೆಳಿಗ್ಗೆ ಹಾಗೂ ಸಂಜೆ 2 ಹೊತ್ತು ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು.
ಈ ಮನೆಮದ್ದನ್ನು 45-60 ದಿನಗಳ ಕಾಲ ಮಾಡಲೇಬೇಕು. ಹಾಗೇ ಈ ಮನೆಮದ್ದನ್ನು ಬಳಸುತ್ತಿರುವಾಗ ಸಂಭೋಗ ಕ್ರಿಯೆಯಲ್ಲಿ ತೊಡಗಬಾರದು. ಆಗ ಮಾತ್ರ ಇದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.