ಕಾಂಡೋಮ್ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ

ಮಂಗಳವಾರ, 19 ಮಾರ್ಚ್ 2019 (06:36 IST)
ಬೆಂಗಳೂರು : ಕಾಂಡೋಮ್ ಅನಗತ್ಯ ಗರ್ಭ ಧರಿಸುವುದನ್ನು ತಡೆಯುವುದಲ್ಲದೇ ಸೆಕ್ಸ್ ನಿಂದ ಹರಡುವ ಕಾಯಿಲೆಗಳನ್ನು ತಡೆಯುವಲ್ಲಿ ಸಹಕರಿಸುತ್ತದೆ. ಆದರೆ ಇದನ್ನು ಬಳಸುವಾಗ ತುಂಬಾ ಎಚ್ಚರಿಕೆಯಿಂದಿರಿ. ಯಾವುದೇ ಕಾರಣಕ್ಕೂ ಕಾಂಡೋಮ್ ಬಳಸುವಾಗ ಈ ತಪ್ಪು ಮಾಡಬೇಡಿ.

*ಪ್ಯಾಕನ್ನು ಸರಿಯಾಗಿ ಓಪನ್ ಮಾಡಿ. ಕಾಂಡೋಮನ್ನು ಹರಿಯಬೇಡಿ. ಸೂಕ್ತ ರೀತಿಯಲ್ಲಿ ಪ್ಯಾಕನ್ನು ಓಪನ್ ಮಾಡುವ ಬಗ್ಗೆ ಇರಲಿ ಎಚ್ಚರ. 

 

* ಶಿಶ್ನಕ್ಕೆ ಸರಿಹೊಂದುವ ಸೈಜನ್ನೇ ಆರಿಸಿಕೊಳ್ಳಿ.

 

* ಅಲರ್ಜಿಯಾಗೋ ಛಾನ್ಸ್ ಇದ್ಯಾ ಚೆಕ್ ಮಾಡಿಕೊಳ್ಳಿ. ಕಾಂಡೋಮ್‌ಗಳಲ್ಲಿ ಬಳಸುವ ದ್ರವ್ಯ ಚರ್ಮಕ್ಕೆ ಹೊಂದುವುದೇ ಎಂದು ಮೊದಲ ಬಾರಿ ಕಾಂಡೋಮ್ ಬಳಸುವವರು ಪರೀಕ್ಷಿಸಿಕೊಳ್ಳಬೇಕು. 

 

* ಒಮ್ಮೆ ಬಳಸಿದ ಕಾಂಡೋಮ್ ನ್ನು ಮತ್ತೆ ಬಳಸಬೇಡಿ.

 

* ಕಾಂಡೋಮ್ ತೆಗೆದುಕೊಳ್ಳುವಾಗ ಎಕ್ಸ್‌ಪೈರಿ ಡೇಟ್ ನೋಡಿ ತೆಗೆದುಕೊಳ್ಳಿ.

 

* ಕಾಂಡೋಮ್ ಬಳಸುವಾಗಲೇ ರಿಲೀಸ್ ಆದ ವೀರ್ಯ ಸ್ಟೋರ್ ಆಗುವಂತೆ ತುಸು ಜಾಗ ಬಿಟ್ಟಿರಬೇಕು

 

 ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ