ಉಗುರುಗಳು ಆರೋಗ್ಯವಾಗಿರಲು ಹೀಗೆ ಮಾಡಿ

ಗುರುವಾರ, 12 ನವೆಂಬರ್ 2020 (06:22 IST)
ಬೆಂಗಳೂರು : ಆರೋಗ್ಯಕರವಾದ ಉಗುರುಗಳು ಗುಲಾಬಿ ಬಣ್ಣವನ್ನು ಹೊಂದಿರುತ್ತವೆ. ಆದರೆ ವಿಟಮಿನ್ ಕೊರತೆ, ಖನಿಜಾಂಶ ಮತ್ತು ಪೋಷಕಾಂಶಗಳ ಕೊರತೆಯಿಂದ ಉಗುರುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಇದು ನೋಡಲು ತುಂಬಾ ಅಸಹ್ಯಕರವಾಗಿ ಕಾಣುತ್ತದೆ. ಈ ಉಗುರುಗಳು ಮತ್ತೆ ಗುಲಾಬಿ ಬಣ್ಣಕೆ ತಿರುಗಲು ಈ ರೀತಿ ಮಾಡಿ.

ಹಾಲು ಮತ್ತು ಡೈರಿ ಉತ್ಪನ್ನಗಳು ನಿಮ್ಮ ಉಗುರುಗಳಿಗೆ ಒಳ್ಳೆಯದು. ಇವುಗಳನ್ನು ಸೇವಿಸುವುದರಿಂದ ಉಗುರುಗಳು ಸುಂದರವಾಗಿ ಕಾಣುತ್ತದೆ. ಹಾಗೇ ಉಗುರುಗಳಿಗೆ ಪ್ರತಿದಿನ ರೋಸ್ ವಾಟರ್ ಹಚ್ಚಿ.  ಅಲ್ಲದೇ ನಿಂಬೆ ರಸ ಮತ್ತು ರೋಸ್ ವಾಟರ್ ಸೇರಿಸಿ ನಿಮ್ಮ ಉಗುರುಗಳನ್ನು ತೊಳೆಯುವುದರಿಂದ ಉಗುರುಗಳ ಮೇಲಿನ ಕಲೆಗಳು ಕಡಿಮೆಯಾಗುತ್ತದೆ. ಇದನ್ನು ವಾರಕ್ಕೆ 3 ಬಾರಿ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ