ಸೌಂದರ್ಯವನ್ನು ಹೆಚ್ಚಿಸಲು ಕಪ್ಪು ಏಲಕ್ಕಿಯಿಂದ ಹೀಗೆ ಮಾಡಿ

ಸೋಮವಾರ, 5 ಅಕ್ಟೋಬರ್ 2020 (11:15 IST)
ಬೆಂಗಳೂರು : ಸಾಮಾನ್ಯವಾಗಿ ಕಪ್ಪು ಏಲಕ್ಕಿಯನ್ನು ಮನೆಯಲ್ಲಿ ಅಡುಗೆಗೆ ಬಳಸುತ್ತಾರೆ. ಆದರೆ ಚರ್ಮ ಸೌಂದರ್ಯವನ್ನು ಹೆಚ್ಚಿಸಲು ಕಪ್ಪು ಏಲಕ್ಕಿ ಯನ್ನು ಬಳಸಬಹುದು.

ಕಪ್ಪು ಏಲಕ್ಕಿಯನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. 20 ನಿಮಿಷದ ಬಳಿಕ ವಾಶ್ ಮಾಡಿ. ಇದರಿಂದ ನಿಮ್ಮ ಚರ್ಮಗಳು ಹೊಳೆಯುತ್ತದೆ ಮತ್ತು ವಯಸ್ಸಾಗುವುದನ್ನು ತಡೆಯುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ