ನೀರಿನಿಂದ ತೂಕ ಇಳಿಸಿಕೊಳ್ಳುವುದು ಹೇಗೆ ಗೊತ್ತಾ?

ಮಂಗಳವಾರ, 9 ಜುಲೈ 2019 (09:02 IST)
ಬೆಂಗಳೂರು : ನೀರನ್ನು ಕುಡಿಯುವುದು ಆರೋಗ್ಯಕ್ಕೆ ಉತ್ತಮ. ಅದೇರೀತಿ ಈ ನೀರಿನಿಂದಲೇ ನಮ್ಮ ದೇಹದ ತೂಕವನ್ನು ಕೂಡ  ಇಳಿಸಿಕೊಳ್ಳಬಹುದಂತೆ. ನೀರನ್ನು ಕುಡಿಯುವ ಕೆಲವು ಉಪಾಯಗಳನ್ನು ಪಾಲಿಸದರೆ ಸಾಕು, ನೀವು ಹತ್ತೇ ದಿನಗಳಲ್ಲಿ ತೂಕ ಕಳೆದುಕೊಳ್ಳಬಹುದಂತೆ.




1. ಬೆಳಿಗ್ಗೆ ಎದ್ದ  ತಕ್ಷಣ 250 ಎಂಎಲ್, ತಣ್ಣಗಿನ ನೀರು. ತಣ್ಣಗಿನ ನೀರು ಅಂದರೆ ಐಸ್ ನೀರಲ್ಲ, ಸ್ವಲ್ಪ ತಣ್ಣಗಿನ ನೀರು ಅಂತ ಅರ್ಥ.

2. ತಿಂಡಿ ತಿನ್ನುವ 1 ಘಂಟೆಗೆ ಮೊದಲು 250-500 ಎಂಎಲ್ ನೀರು ಕುಡಿಯಿರಿ.

3. ಪ್ರತಿಸಲ ಕಾಫಿ ಅಥವಾ ಟೀ ಸೇವಿಸಿದಾಗ 200-250 ಎಂಎಲ್ ನೀರು ಕುಡಿಯಿರಿ.

4. ಪ್ರತಿ ಸರ್ತಿ ಊಟಕ್ಕೆ 20 ನಿಮಿಷದ ಮೊದಲು 250-500 ಎಂಎಲ್ ನೀರು ಕುಡಿಯಿರಿ.

5. ಮಲಗುವ 2 ಘಂಟೆಗೆ ಮುನ್ನ 300-600 ಎಂಎಲ್ ನೀರು ಕುಡಿಯಿರಿ.

ಮೊದಲ ಸ್ವಲ್ಪ ದಿನ ನೀವು ಮೂತ್ರ ವಿಸರ್ಜನೆಗೆ ಶೌಚಾಲಯಕ್ಕೆ ಹೋಗುವುದು ಜಾಸ್ತಿ ಆಗಬಹುದು, ಆದರೆ ಕ್ರಮೇಣ ನಿಮ್ಮ ದೇಹ ತೂಕ ಕಡಿಮೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ