ರಾಮರಸ ತಯಾರಿಸುವುದು ಹೇಗೆ ಗೊತ್ತಾ?

ಭಾನುವಾರ, 14 ಜೂನ್ 2020 (09:00 IST)
Normal 0 false false false EN-US X-NONE X-NONE

ಬೆಂಗಳೂರು : ರಾಮರಸ ಒಂದು ಸಂಪ್ರದಾಯಕ ಪಾನೀಯ. ಇದನ್ನು ರಾಮನವಮಿಯನ್ನು ಹೆಚ್ಚಾಗಿ ಕುಡಿಯುತ್ತಾರೆ. ಅದನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

 

3 ಚಮಚ ಗಸಗಸೆಯನ್ನು ಸ್ವಲ್ಪ ಹುರಿಯಿರಿ. ಅದಕ್ಕೆ ½ ಕಪ್ ಗೋಡಂಬಿ, ½ ಕಪ್ ಬಾದಾಮಿ, ಕೆಂಪು ಕಲ್ಲುಸಕ್ಕರೆ, ಕಲ್ಲಂಗಡಿ ಹಣ್ಣಿನ ಬೀಜ ಹಾಕಿ ನೆನೆಸಿಡಿ. ಬಳಿಕ ಅದಕ್ಕೆ ಏಲಕ್ಕಿ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನಂತರ ಅದಕ್ಕೆ ನೀರು ಹಾಕಿ ಕುದಿಸಿ. ಇದು ತಣ್ಣಗಾದ ಬಳಿಕ ಹಾಲಿಗೆ ಹಾಕಿ ಮಿಕ್ಸ್ ಮಾಡಿ ಕುಡಿಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ