ಹೈಪೋ ಥೈರಾಯಿಡ್ ಸಮಸ್ಯೆಗೆ ಕಾರಣವಾಗುತ್ತೆ ಈ ಆಹಾರ

ಶನಿವಾರ, 13 ಜೂನ್ 2020 (08:42 IST)
Normal 0 false false false EN-US X-NONE X-NONE

ಬೆಂಗಳೂರು : ದೇಹದಲ್ಲಿ ಅಯೋಡಿನ್ ಕೊರತೆ ಕಂಡುಬಂದಾಗ ಹೈಪೋ ಥೈರಾಯಿಡ್ ಸಮಸ್ಯೆ ಉಂಟಾಗುತ್ತದೆ. ನಾವು ತಿನ್ನುವ ಕೆಲವು ಆಹಾರಪದಾರ್ಥಗಳು ಥೈರಾಯ್ಡ್ ಗ್ರಂಥಿಗೆ ಅಯೋಡಿನ್ ಲಭಿಸದಂತೆ ಮಾಡುತ್ತದೆ. ಆ ಆಹಾರಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.

 

ಎಲೆಕೋಸು, ಹೂಕೋಸು, ಮೂಲಂಗಿ, ಗೆಣಸು, ಅಗಸೆ ಇವುಗಳಲ್ಲಿ ಥಯೋಸಯನೈಟ್ಸ್ ಅಂಶಗಳು ಅಧಿಇಕವಾಗಿದ್ದು, ಅಯೋಡಿನ್ ಹೀರುವಿಕೆಯನ್ನು ಕಡಿಮೆ ಮಾಡುತ್ತದೆ. ಈ ತರಕಾರಿಗಳನ್ನು ಬೇಯಿಸಿ ತಿಂದರೆ ಈ ಅಂಶ ಕಡಿಮೆಯಾಗುತ್ತದೆ.

 

ಹಾಗೇ ಗೋಧಿ, ಮೆಕ್ಕೆಜೋಳ, ಬಾರ್ಲಿ, ಅಕ್ಕಿಯಲ್ಲಿರುವ ಗ್ಲುಟೆನ್ ಅಂಶಗಳು ಥೈರಾಯಿಡ್ ಗ್ರಂಥಿಗಳ ಕಾರ್ಯವನ್ನು ಕುಗ್ಗಿಸಿ ಹೈಪೋ ಥೈರಾಯ್ಡ್ ಸಮಸ್ಯೆಗೆ ಕಾರಣವಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ