ಪುರುಷರು ತಮ್ಮ ಜನನಾಂಗದ ಮೇಲಿರುವ ಕೂದಲು ತೆಗೆದರೆ ಏನಾಗುತ್ತೆ ಗೊತ್ತಾ?
ಗುರುವಾರ, 6 ಸೆಪ್ಟಂಬರ್ 2018 (14:01 IST)
ಬೆಂಗಳೂರು : ಮಾನವನ ದೇಹದ ಕೆಲ ಭಾಗಗಳಲ್ಲಿ ಕೂದಲು ಬೆಳೆಯುತ್ತದೆ. ಇದನ್ನು ಅವರು ಆಗಾಗ ತೆಗೆಯುತ್ತಾರೆ. ಅದರಲ್ಲೂಪುರುಷರು ತಮ್ಮ ಜನನಾಂಗದ ಮೇಲೆ ಇರುವ ಕೂದಲು ತೆಗೆದರೆ ಒಳ್ಳೆಯದೇ? ಕೆಟ್ಟದೇ ಎಂಬುದನ್ನು ತಿಳಿದುಕೊಳ್ಳೋಣ.
ಪುರುಷ ತನ್ನ ಜನಾಂಗದ ಮೇಲೆ ಇರುವು ಕೂದಲನ್ನು ಕೆಲ ಮಂದಿಗಳು ಆಗಾಗ ತೆಗೆಯುವುದು ಸಾಮಾನ್ಯವಾಗಿದೆ. ಆದರೆ ಇನ್ನು ಕೆಲ ಮಂದಿಗಳು ಅಲ್ಲಿನ ಕೂದಲುಗಳನ್ನು ತೆಗೆಯುವುದಿಲ್ಲ. ಹಾಗಾಗಿ ಇದು ಪುರುಷನ ಜನಾಂಗದ ಮೇಲೆ ಸಾಕಷ್ಟು ಪರಿಣಾಮ ಬೀಳುತ್ತದೆ.
ಯಾಕೆಂದರೆ ಜನಾಂಗದ ಮೇಲೆ ಇರುವ ಕೂದಲನ್ನು ಆಗ ಆಗ ತೆಗೆದುಕೊಳ್ಳುವುದು ಉತ್ತಮ ಇದರಿಂದ ನಿಮ್ಮ ಜನಾಂಗದ ದಪ್ಪವಾಗುತ್ತದೆ ಮತ್ತು ಒಳ್ಳೆಯ ಬೆಳವಣಿಗೆಯನ್ನು ಕಾಣುತ್ತದೆ. ಪುರುಷರು ಅಲ್ಲಿನ ಕೂದಲನ್ನು ತೆಗೆದುಕೊಂಡರೆ ತಮ್ಮ ಲೈಂಗಿಕ ಕ್ರಿಯೆಯ ವೇಳೆ ತುಂಬ ಆನಂದವನ್ನು ಪಡೆಯುತ್ತಾರೆ. ನಿಮ್ಮ ಆರೋಗ್ಯದ ದೃಷಿಯಿಂದಲೂ ಜನಾಂಗದ ಮೇಲೆ ಇರುವ ಕೂದಲುಗಳನ್ನು ತೆಗೆದುಕೊಳ್ಳುವುದು ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.