ಬೆಂಗಳೂರು : ಪನ್ನೇರಳೆ ಹಣ್ಣು ತಿನ್ನಲು ಸಪ್ಪೆ ಅನಿಸಿದರೂ ಇದು ಆರೋಗ್ಯಕ್ಕೆ ತುಂಬಾ ಸಹಕಾರಿ. ಇದರಿಂದ ಹಲವು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು.
*ಮೆದುಳು ಹಾಗೂ ಲಿವರ್ ಆರೋಗ್ಯಕ್ಕೆ ಅತ್ಯುತ್ತಮವಾದದ್ದು
*ಮನ್ನೇರಳೆ ಎಲೆಯ ರಸ ಹಚ್ಚಿದರೆ ಕಣ್ಣು ಬೇನೆ ಗುಣವಾಗುತ್ತದೆ.
*ಪನ್ನೇರಳೆ ಬೀಜವು ಅತಿಸಾರ, ಆಮಶಂಕೆಗಳನ್ನು ತಡೆಯುತ್ತದೆ.
*ಪನ್ನೇರಳೆ ಬೇರನ್ನು ಫಿಡ್ಸ್ ತಡೆಗೆ ಬಳಸುತ್ತಾರೆ.