ಬೆಂಗಳೂರು : ನಿಮ್ಮಲ್ಲಿ ನಿಶಕ್ತಿ ಸಮಸ್ಯೆ ಇದ್ದರೆ ಯಾವುದೇ ಕೆಲಸ ಮಾಡಿದರೂ ತುಂಬಾ ಸುಸ್ತಾಗುತ್ತದೆ. ಆದಕಾರಣ ಈ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಕುಡಿಯಿರಿ.
ದೇಶಿ ಆಕಳು ಹಾಲು ಅಧಿಕ ಕ್ಯಾಲ್ಸಿಯಂ, ಪ್ರೋಟಿನ್, ವಿಟಮಿನ್ ಗಳನ್ನು ಒಳಗೊಂಡಿದೆ. ಇದನ್ನು ಪ್ರತಿದಿನ ಕುಡಿಯುತ್ತಾ ಬಂದರೆ ನಿಮಗೆ ನಿಶಕ್ತಿ ಸಮಸ್ಯೆ ಇದ್ದರೆ ದೂರವಾಗುತ್ತದೆ. ನೀವು ಆರೋಗ್ಯವಂತರಾಗಿರುತ್ತಿರಿ. ನೀವು ಯಾವುದೇ ಕೆಲಸ ಮಾಡಿದರೂ ಸುಸ್ತಾಗುವುದಿಲ್ಲ.