ಬೆಂಗಳೂರು : ಕೆಲವರು ಹಾಸಿಗೆಯಲ್ಲಿ ಬಿದ್ದ ತಕ್ಷಣ ನಿದ್ದೆ ಬರುತ್ತದೆ. ಇನ್ನು ಕೆಲವರಿಗೆ ಒತ್ತಡ, ಚಿಂತೆಯಿಂದ ನಿದ್ದೆ ಬರುವುದಿಲ್ಲ, ಅಂತವರು ಮಲಗುವ ಮುನ್ನ ಇದನ್ನು ಕುಡಿಯಿರಿ.
ರಾತ್ರಿ ಮಲಗುವ ಮೊದಲು ಕೆಲವರು ಟೀ ಕಾಫಿಯನ್ನು ಕುಡಿಯುತ್ತಾರೆ, ಇದು ಕೆಲವರಿಗೆ ನಿದ್ರೆ ಬಾರದಿರಲು ಕಾರಣವಾಗುತ್ತದೆ. ಆದಕಾರಣ ರಾತ್ರಿ ಮಲಗುವ ಮುನ್ನ ಅಶ್ವಗಂಧ ಎಲೆಯನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಕಷಾಯ ತಯಾರಿಸಿ ಕುಡಿಯಿರಿ . ಇದರಿಂದ ನಿಮಗೆ ನಿದ್ದೆ ಚೆನ್ನಾಗಿ ಬರುತ್ತದೆ.