200 ರೋಗಗಳಿಂದ ನಿಮ್ಮನ್ನ ಕಾಪಾಡಿಕೊಳ್ಳಲು ಈ ನೀರನ್ನು ಕುಡಿಯಿರಿ
ಮಂಗಳವಾರ, 3 ಮಾರ್ಚ್ 2020 (06:20 IST)
ಬೆಂಗಳೂರು : ಮನುಷ್ಯರೆಂದ ಮೇಲೆ ಕಾಯಿಲೆಗಳು ಬರುವುದು ಸಾಮಾನ್ಯ. ಆದರೆ ಮನುಷ್ಯ ಪದೇ ಪದೇ ಕಾಯಿಲೆ ಬೀಳುತ್ತಿದ್ದರೆ ಇದರಿಂದ ಅಪಾಯಕಾರಿ ರೋಗಗಳು ಬರಬಹುದು. ಇಂತಹ ಅಪಾಯಕಾರಿ ರೋಗಗಳಿಂದ ನಿಮ್ಮನ್ನ ಕಾಪಾಡಿಕೊಳ್ಳಲು ನೀವು ಪ್ರತಿದಿನ ಈ ನೀರನ್ನು ಕುಡಿಯಿರಿ.
ಒಂದು ಹಿಡಿ ತುಳಸಿ ಎಲೆ ತೆಗೆದುಕೊಂಡು ಜಜ್ಜಿ ರಸ ತೆಗೆದು ಅದರಲ್ಲಿ 3-4 ಹನಿ ರಸವನ್ನು 1ಲೀಟರ್ ಶುದ್ಧ ನೀರಿಗೆ ಹಾಕಿ ಮಿಕ್ಸ್ ಮಾಡಿ ದಿನವಿಡಿ ಕುಡಿಯಿರಿ. ಹೀಗೇ ಮಾಡುವುದರಿಂದ ಕೆಮ್ಮು, ನೆಗಡಿ,ಸೀತ, ಕಫ, ಅಲರ್ಜಿ ಸೇರಿದಂತೆ 200 ರೋಗಗಳಿಂದ ಪಾರಾಗಬಹುದು.