ನಿಯಮಿತವಾಗಿ ಸೆಕ್ಸ್ ಮಾಡುವುದು ನಿಲ್ಲಿಸಿದರೆ ಮಹಿಳೆಯರಿಗೆ ಈ ಅಪಾಯಗಳು ಖಂಡಿತಾ

ಮಂಗಳವಾರ, 26 ಜೂನ್ 2018 (09:10 IST)
ಬೆಂಗಳೂರು: ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ದೇಹದ ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವು ಅಧ್ಯಯನಗಳಿಂದಲೇ ತಿಳಿದುಬಂದಿದೆ. ಆದರೆ ನಿಯಮಿತವಾಗಿ ಸೆಕ್ಸ್ ಮಾಡದೇ ಇರುವುದರಿಂದ ಮಹಿಳೆಯರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ.

ಲೈಂಗಿಕ ಬಯಕೆ ಕುಗ್ಗುತ್ತದೆ
ನಿಯಮಿತವಾಗಿ ಸೆಕ್ಸ್ ಮಾಡದಿರುವುದರಿಂದ ಲೈಂಗಿಕಾಸಕ್ತಿ ಕುಗ್ಗುತ್ತದೆ. ಸೆಕ್ಸ್ ಮಾಡಿದರೂ ಮೊದಲಿನ ಆಸಕ್ತಿ ತೋರದು.

ಯೋನಿ ದ್ವಾರ ದುರ್ಬಲವಾಗುವುದು
ನಿಯಮಿತವಾಗಿ ಸೆಕ್ಸ್ ಮಾಡದೇ ಇರುವುದರಿಂದ ಯೋನಿ ದ್ವಾರ ದುರ್ಬಲವಾಗಬಹುದು. ಇದರಿಂದ ಸೆಕ್ಸ್ ಸಂದರ್ಭದಲ್ಲಿ ನೋವಾಗಬಹುದು.

ಸಂವೇದನೆ ಕಡಿಮೆಯಾಗಬಹುದು
ನಿಯಮಿತವಾಗಿ ಸೆಕ್ಸ್ ಮಾಡದೇ ಇರುವುದರಿಂದ ಯಾವುದೋ ಸಂದರ್ಭದಲ್ಲಿ ಸೆಕ್ಸ್ ಮಾಡುವಾಗ ಯೋನಿಯಲ್ಲಿ ಸಂವೇದನೆ ಕಡಿಮೆಯಾಗಬಹುದು. ಹೀಗಾಗಿ ಮೊದಲಿನಂತೆ ಸೆಕ್ಸ್ ಸುಖ ಸಿಗದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ